Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು
Example :
ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.
Synonyms : ದುರಸ್ತಿ, ಸರಿಪಡಿಸುವಿಕೆ
Translation in other languages :