Copy page URL Share on Twitter Share on WhatsApp Share on Facebook
Get it on Google Play
Meaning of word ನೇರಿಲ from ಕನ್ನಡ dictionary with examples, synonyms and antonyms.

ನೇರಿಲ   ನಾಮಪದ

Meaning : ಯಾವಾಗಲೂ ಹಸಿರಾಗಿರುವ ಮರ ಅದರ ಹಣ್ಣು ಬೂದು ಅಥವಾ ಕಪ್ಪು ಬಣ್ಣವಾಗಿರುತ್ತದೆ

Example : ಅವರ ತೋಟದಲ್ಲಿ ಐದು ನೇರಳೆ ಮರವಿದೆ.

Synonyms : ಜಂಬೂ ಮರ, ಜಂಬೂ ವೃಕ್ಷ, ಜಂಬೂ-ಮರ, ಜಂಬೂ-ವೃಕ್ಷ, ನೇರಳೆ, ನೇರಳೆ ಮರ, ನೇರಳೆ ವೃಕ್ಷ, ನೇರಳೆ-ಮರ, ನೇರಳೆ-ವೃಕ್ಷ, ನೇರಿಲ ಮರ, ನೇರಿಲ ವೃಕ್ಷ, ನೇರಿಲ-ಮರ, ನೇರಿಲ-ವೃಕ್ಷ, ನೇರಿಳೆ, ನೇರಿಳೆ ಮರ, ನೇರಿಳೆ ವೃಕ್ಷ, ನೇರಿಳೆ-ಮರ, ನೇರಿಳೆ-ವೃಕ್ಷ


Translation in other languages :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

Meaning : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ

Example : ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.

Synonyms : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ, ನೇರಳೆ ಫಲ, ನೇರಳೆ ಹಣ್ಣು, ನೇರಳೆ-ಫಲ, ನೇರಳೆ-ಹಣ್ಣು, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು


Translation in other languages :

एक सदाबहार वृक्ष का फल जो बैंगनी या काले रंग का होता है।

वह जामुन खा रहा है।
मधुमेह के रोगियों को जामुन खाना चाहिए।
जंबु, जंबुक, जंबुल, जंबू, जम्बु, जम्बुक, जम्बुल, जम्बू, जांबू, जामुन, जाम्बू, नीलफला, राजफला, वृहत्फल, शुकप्रिया, श्यामला