Copy page URL Share on Twitter Share on WhatsApp Share on Facebook
Get it on Google Play
Meaning of word ನೇರವಾಗಿ from ಕನ್ನಡ dictionary with examples, synonyms and antonyms.

ನೇರವಾಗಿ   ನಾಮಪದ

Meaning : ಬೇಯಿಸದೆ ಇರುವ ಭೋಜನದ ಸಮಗ್ರಿಗಳನ್ನು ಮಾಡಿಕೊಂಡು ತಿನ್ನಲು ಯಾರೋ ಒಬ್ಬರಿಗೆ ನೀಡುವುದು

Example : ಋಷಿಮುನಿಗಳಿಗೆ ನೀಡುತ್ತಿದ್ದ ಭೋಜನ ಸಮಗ್ರಿಗಳನ್ನು ನೇರವಾಗಿ ತೆಗೆದುಕೊಂಡು ಸ್ವಯಂ ತಮ್ಮ ಭೋಜನವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು.


Translation in other languages :

वह अनपकी भोजन सामग्री जो किसी को बनाकर खाने के लिए दी जाए।

साधु बाबा ने सीधा लेकर अपना भोजन स्वयं बनाया।
सीधा

Dry seed-like fruit produced by the cereal grasses: e.g. wheat, barley, Indian corn.

caryopsis, grain

ನೇರವಾಗಿ   ಕ್ರಿಯಾವಿಶೇಷಣ

Meaning : ಬೇರೆ ತಿರುವು ಮುರುವುಗಳಿಲ್ಲದೆ ನೇರವಾಗಿರುವಿಕೆ ಅಥವಾ ಅಂಕುಡೊಂಕು ಇಲ್ಲದೆ ಸೀದಾ ಇರುವಿಕೆ

Example : ನೀವು ಇಲ್ಲಿಂದ ನೇರವಾಗಿ ಹೋಗಿ ಅಂಚೆ ಕಛೇರಿಯ ಪಕ್ಕದಲ್ಲಿದೆ.

Synonyms : ನೆಟ್ಟಗೆ, ನೇರಕ್ಕೆ


Translation in other languages :

बिना मुड़े, घूमे या झुके।

आप यहाँ से सीधे जाइए और डाकखाने से बाएँ मुड़ जाइएगा।
सीधा, सीधे

Without deviation.

The path leads directly to the lake.
Went direct to the office.
direct, directly, straight

Meaning : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

Example : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

Synonyms : ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ


Translation in other languages :

In an easily perceptible manner.

Could be seen clearly under the microscope.
She cried loud and clear.
clear, clearly

ನೇರವಾಗಿ   ಗುಣವಾಚಕ

Meaning : ಮುಚ್ಚು ಮರೆಯಿಲ್ಲದೆ ಎಲ್ಲಾ ವಿಚಾರಗಳನ್ನು ಮಾತನಾಡುವ

Example : ನಮಗೆ ಎಂದೂ ನೇರವಾಗಿ ಮಾತನಾಡಲು ಬರುವುದಿಲ್ಲವೆ.


Translation in other languages :

जिसमें और किसी प्रकार का अंतर्भाव, फेर या लगाव न हो।

क्या आप कभी सीधी बात नहीं कर सकते।
प्रत्यक्ष, सीधा