Copy page URL Share on Twitter Share on WhatsApp Share on Facebook
Get it on Google Play
Meaning of word ನೇರಳೆ ಹಣ್ಣು from ಕನ್ನಡ dictionary with examples, synonyms and antonyms.

ನೇರಳೆ ಹಣ್ಣು   ನಾಮಪದ

Meaning : ಒಂದು ಪ್ರಕಾರದ ಮರ ಅದರಿಂದ ಸಿಹಿಯಾದ ಹಣ್ಣು ಪ್ರಾಪ್ತವಾಗುತ್ತದೆ ಅದನ್ನು ತಿನ್ನುತ್ತಾರೆ

Example : ಮಕ್ಕಳು ನೇರಳೆಹಣ್ಣನ್ನು ಕೆತ್ತುಕೊಂಡು ತಿನ್ನುತ್ತಿದ್ದಾರೆ.

Synonyms : ನೇರಳೆ, ನೇರಿಳೆ, ನೇರಿಳೆ ಹಣ್ಣು


Translation in other languages :

एक मँझोले आकार के पेड़ से प्राप्त मीठा फल जो खाया जाता है।

बच्चे शहतूत तोड़कर खा रहे हैं।
तूत, नूद, पूषक, शहतूत, सुपुष्प

Sweet usually dark purple blackberry-like fruit of any of several mulberry trees of the genus Morus.

mulberry

Meaning : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ

Example : ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.

Synonyms : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ, ನೇರಳೆ ಫಲ, ನೇರಳೆ-ಫಲ, ನೇರಳೆ-ಹಣ್ಣು, ನೇರಿಲ, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು


Translation in other languages :

एक सदाबहार वृक्ष का फल जो बैंगनी या काले रंग का होता है।

वह जामुन खा रहा है।
मधुमेह के रोगियों को जामुन खाना चाहिए।
जंबु, जंबुक, जंबुल, जंबू, जम्बु, जम्बुक, जम्बुल, जम्बू, जांबू, जामुन, जाम्बू, नीलफला, राजफला, वृहत्फल, शुकप्रिया, श्यामला