Meaning : ಕೆಂಪು ಮತ್ತು ನೀಲಿ ಬೆರೆತಿರುವ ಬಣ್ಣ
Example :
ಚಿತ್ರಕಾರನು ತನ್ನ ಚಿತ್ರಕ್ಕೆ ಹೆಚ್ಚಾಗಿ ನೇರಳೆ ಬಣ್ಣವನ್ನು ಬಳಸಿದ್ದಾನೆ.
Synonyms : ನೇರಳೆ ಬಣ್ಣ, ನೇರಳೆ ಬಣ್ಣದ, ನೇರಳೆ ಬಣ್ಣದಂತಹ
Translation in other languages :
एक रंग जो बैगन या जामुन की तरह लाली लिए नीले रंग का होता है।
चित्रकार ने अपने चित्र का अधिकांश बैंगनी से रंगा है।