Meaning : ಕೆಲಸದಲ್ಲಿ ತೊಡಗಿಸುವ ಪ್ರಕ್ರಿಯೆ
Example :
ಒಂದು ಎಕರೆಯಷ್ಟು ಭತ್ತದ ಪೈರನ್ನು ಕತ್ತರಿಸಲು ರೈತನು ಐದು ಜನರನ್ನು ನೇಮಿಸಿದ.
Translation in other languages :
कार्य में संलग्न करना।
एक एकड़ खेत की फसल काटने के लिए किसान ने पाँच आदमियों को लगाया।Meaning : ಯಾರೋ ಒಬ್ಬ ಕೆಲಸಗಾರನ್ನು ತತ್ಕಾಲಿಕ ಕೆಲಸಕ್ಕಾಗಿ ಸ್ಥಾನ ಬದಲಾಯಿಸುವ ಪ್ರಕ್ರಿಯೆ
Example :
ಸೈನ್ಯದ ಅಕ್ಷನು ಒಬ್ಬ ಅಧಿಕಾರಿಯನ್ನು ಸಮುದ್ರದ ಬಳಿ ಕೆಲಸ ಮಾಡಲು ನೇಮಿಸಿದ.
Translation in other languages :
* किसी कर्मचारी को एक दूसरे अस्थाई काम के लिए स्थानान्तरित करना।
सेनाध्यक्ष ने एक अधिकारी को समुद्रपार ड्यूटी के लिए नियुक्त किया।Transfer an employee to a different, temporary assignment.
The officer was seconded for duty overseas.