Copy page URL Share on Twitter Share on WhatsApp Share on Facebook
Get it on Google Play
Meaning of word ನೇಪಾಳಿ from ಕನ್ನಡ dictionary with examples, synonyms and antonyms.

ನೇಪಾಳಿ   ಗುಣವಾಚಕ

Meaning : ನೇಪಾಳ ದೇಶದ ಅಥವಾ ಅಲ್ಲಿಯ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

Example : ರಮೇಶನು ನೇಪಾಳ ದೇಶದ ಟೋಪಿಯನ್ನು ಹಾಕಿಕೊಂಡಿದ್ದಾನೆ.ಅವನು ನೇಪಾಳಿ ಹುಡುಗಿಯ ಜೊತೆಯಲ್ಲಿ ಮದುವೆ ಮಾಡಿಕೊಂಡನು.ಅವರ ನೇಪಾಳಿ ನಾಟಕದ ಪ್ರತಿ ನನ್ನ ಹತ್ತಿರದಲ್ಲಿಯೂ ಇದೆ.

Synonyms : ನೇಪಾಳ ದೇಶದ, ನೇಪಾಳದ


Translation in other languages :

नेपाल देश का या वहाँ के निवासी, भाषा, संस्कृति इत्यादि से संबंधित।

रमेश नेपाली टोपी पहने हुए है।
उसने एक नेपाली लड़की से शादी की है।
उनकी नेपाली नाटक की एक प्रति मेरे पास भी है।
नेपाली, नैपाली

Of or pertaining to or characteristic of Nepal or its people or language or culture.

Nepalese troops massed at the border.
Nepali mountains are among the highest in the world.
The different Nepali words for `rice'.
nepalese, nepali