Meaning : ನೇಪಾಲದಲ್ಲಿ ವಾಸಮಾಡುವ ವ್ಯಕ್ತಿ
Example :
ಅವನು ತನ್ನ ಮನೆ ಕೆಲಸ ಮಾಡಲು ಒಬ್ಬ ನೇಪಾಲಿ ವ್ಯಕ್ತಿಯನ್ನು ನೇಮಿಸಿಕೊಂಡ
Synonyms : ನೇಪಾಲ-ವಾಸಿ, ನೇಪಾಲವಾಸಿ
Translation in other languages :
Meaning : ನೇಪಾದ ದೇಶದಲ್ಲಿ ಆಡುವ ಭಾಷೆ
Example :
ಮಾನ್ಯ ಅವರು ನೇಪಾಲಿ ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ.
Synonyms : ನೇಪಾಲಿ ಭಾಷೆ, ನೇಪಾಲಿಭಾಷೆ
Translation in other languages :
नेपाल देश की भाषा।
वन्या ने नेपाली में पुस्तक लिखी है।The official state language of Nepal.
nepali