Copy page URL Share on Twitter Share on WhatsApp Share on Facebook
Get it on Google Play
Meaning of word ನೇತು ಹಾಕು from ಕನ್ನಡ dictionary with examples, synonyms and antonyms.

ನೇತು ಹಾಕು   ಕ್ರಿಯಾಪದ

Meaning : ಗೋಡೆಯ ಮೇಲ್ಭಾಗಕ್ಕೆ ಮೊಳೆ ಅಥವಾ ಗೂಟ ಮುಂತಾದವುಗಳನ್ನು ಹೊಡೆದು ವಸ್ತುಗಳನ್ನು ನೇತು ಹಾಕುವ ಹಾಗೆ ಮಾಡಿಕೊಳ್ಳುವ ಪ್ರಕ್ರಿಯೆ

Example : ಶ್ಯಾಮ್ ತನ್ನ ವಸ್ತ್ರವನ್ನು ಮೊಳೆಗೆ ತೂಗು ಹಾಕಿದ.

Synonyms : ಜೋಲು ಬಿಡು, ತೂಗು ಹಾಕು, ನೇತಾಕು, ನೇತು-ಹಾಕು


Translation in other languages :

नीचे से किसी ऊँचे आधार पर इस प्रकार टिकाना कि टिके या अड़े हुए छोर के अतिरिक्त और सब भाग अधर में हों।

श्याम ने कुर्ते को खूँटी पर टाँगा।
टाँगना, टांगना, लटकाना

Hang freely.

The secret police suspended their victims from the ceiling and beat them.
suspend

Meaning : ಚಿತ್ರ, ದರ್ಪಣ ಮೊದಲಾದವುಗಳನ್ನು ಬಾಗಿಲ ಚೌಕಟ್ಟಿಗೆ ನೇತು ಹಾಕುವುದು

Example : ಅವನು ದೇವರ ಫೊಟೋವನ್ನು ನೇತು ಹಾಕುತ್ತಿದ್ದಾನೆ.

Synonyms : ತೂಗಿ ಹಾಕು


Translation in other languages :

चित्र, दर्पण आदि चौखटे में जड़ना।

वह भगवान का फोटो मढ़ रहा है।
मढ़ना

Enclose in a frame, as of a picture.

frame

Meaning : ನೇತಾಕುವ ಕೆಲಸ ಮಾಡುವ ಪ್ರಕ್ರಿಯೆ

Example : ಎಲ್ಲರು ಬಾಗಿಲ ಹಿಂದೆ ಅವರ ಬಟ್ಟೆಯನ್ನು ನೇತು ಹಾಕುತ್ತಿದ್ದಾರೆ.


Translation in other languages :

टाँगने का काम होना।

सभी खूँटियों पर कपड़े टँगे हैं।
टँगना, टंगना