Meaning : ಗದ್ದೆಯ ನೆಲದ ಮಣ್ಣನ್ನು ನೇಗಿಲಿನಿಂದ ಕೆತ್ತುವುದು
Example :
ರೈತನು ತನ್ನ ನೆಲವನ್ನು ಉಳುತ್ತಿದ್ದಾನೆ.
Synonyms : ಉಳು
Translation in other languages :
Meaning : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
Example :
ರೈತ ಹೊಲವನ್ನು ಉಳುತ್ತಿದ್ದಾನೆ.
Translation in other languages :
खेत में पड़ी हुई सूखी पत्तियाँ, घासें आदि जलाकर राख समेत खेत को जोतना।
किसान खेत को रावना रहा है।