Copy page URL Share on Twitter Share on WhatsApp Share on Facebook
Get it on Google Play
Meaning of word ನೆಲಸು from ಕನ್ನಡ dictionary with examples, synonyms and antonyms.

ನೆಲಸು   ಕ್ರಿಯಾಪದ

Meaning : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ

Example : ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.

Synonyms : ಉಳಿದು ಬಿಡು, ನೆಲೆ ನಿಲ್ಲು, ವಾಸ ಮಾಡು


Translation in other languages :

स्थायी रूप से कहीं निवास करना।

मेरा देवर अमेरिका में ही बस गया।
निवास करना, बसना, रहना

Take up residence and become established.

The immigrants settled in the Midwest.
locate, settle

Meaning : ಎಲ್ಲೋ ಒಂದು ಕಡೆ ಆಶ್ರಯ ಪಡೆಯುವ ಪ್ರಕ್ರಿಯೆ

Example : ನಾವು ಯಾವಾಗ ದೆಹಲಿಗೆ ಹೋದರು ಶರ್ಮ ಅವರ ಮನೆಯಲ್ಲೆ ಇಳಿದುಕೊಳ್ಳುತ್ತೇವೆ.

Synonyms : ಇಳಿದುಕೊ, ಉಳಿದುಕೊ, ಟಿಕಾಣಿ ಹೂಡು


Translation in other languages :

कहीं आश्रय लेना।

हम जब भी दिल्ली जाते हैं, शर्माजी के यहाँ रुकते हैं।
उतरना, टिकना, ठहरना, रहना, रुकना

Meaning : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ

Example : ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.

Synonyms : ಇರು, ವಾಸಿಸು


Translation in other languages :

किसी के घर लम्बे समय तक रहना।

कई महीने से वह यहीं बसा है।
डेरा डालना, बसना

Dwell.

You can stay with me while you are in town.
Stay a bit longer--the day is still young.
abide, bide, stay