Meaning : ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
Example :
ನೆಲದಲ್ಲಿ ಬಿಡುವ ಎಲ್ಲಾ ಬಣ್ಣದ ಗುಲಾಬಿ ಹೂ ಸುಂದರವಾಗಿ ಕಾಣುತ್ತದೆ
Synonyms : ಭೂಮಿ
Translation in other languages :
Meaning : ಭೂಮಿಯ ನೀರಿನಿಂದ ಆವೃತವಲ್ಲದ ಪ್ರದೇಶ
Example :
ಪೃಥ್ವಿಯಲ್ಲಿ ಮೂರು ಕಡೆ ನೀರು ಒಂದು ಕಡೆ ಭೂಮಿ ಇದೆ.
Translation in other languages :
The solid part of the earth's surface.
The plane turned away from the sea and moved back over land.Meaning : ಭೂಮಿಯ ಮೇಲ್ಮೈ ಪದರ
Example :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
Synonyms : ಜಗತ್ತು, ಧರಣಿ, ಪೃಥ್ವಿ, ಭೂಗೋಲು, ಭೂಮಿ
Translation in other languages :
The outermost level of the land or sea.
Earthquakes originate far below the surface.