Copy page URL Share on Twitter Share on WhatsApp Share on Facebook
Get it on Google Play
Meaning of word ನೆರವೇರಿಸುವಿಕೆ from ಕನ್ನಡ dictionary with examples, synonyms and antonyms.

Meaning : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

Example : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

Synonyms : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಡೆಸುವುದು, ನಿರ್ವಹಣೆ, ನಿರ್ವಾಹ


Translation in other languages :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

Meaning : ಕೈಗೊಂಡ ಕೆಲಸ, ಯೋಜನೆ, ತೀರ್ಮಾನ, ಸಲಕರಣೆಯನ್ನು ಪೂರ್ತಿ ಮಾಡುವುದು ಅಥವಾ ಬಾಕಿ ಉಳಿಸದೇ ಇರುವುದು

Example : ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು.

Synonyms : ಕಾರ್ಯಗತಗೊಳಿಸುವಿಕೆ, ಪೂರೈಸುವಿಕೆ


Translation in other languages :

कार्य के रूप में परिणत करने की क्रिया।

शिक्षा संबंधी इस योजना का कार्यान्वयन अगले महीने होगा।
कार्यान्वयन

The act of implementing (providing a practical means for accomplishing something). Carrying into effect.

effectuation, implementation