Meaning : ಬಟಾಣಿ ಅಥವಾ ಕಡಲೆಕಾಳನ್ನು ನೆನೆಸುವ ಪ್ರಕ್ರಿಯೆ
Example :
ಅಜ್ಜಿ ಕಡಲೆಯನ್ನು ನೆನೆಸುತ್ತಿದ್ದಾಳೆ.
Translation in other languages :
Meaning : ನೆನೆಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example :
ಅಮ್ಮ ಉಸಲಿ ಮಾಡಲು ಕಡಲೆ ಕಾಳನ್ನು ಕೆಲಸದವಳಿಗೆ ಹೇಳಿ ನೆನೆಸುತ್ತಿದ್ದಾಳೆ.
Synonyms : ನೆನಸಲು ಹೇಳು, ನೆನಸಲು-ಹೇಳು
Translation in other languages :
Meaning : ಯಾವುದೋ ವಸ್ತುವನ್ನು ನೀರು ಅಥವಾ ದ್ರವ ಪದಾರ್ಥದಲ್ಲಿ ಹಸಿ ಮಾಡಲು ನೀರಿನಲ್ಲಿ ನೆನೆಸುವ ಪ್ರಕ್ರಿಯೆ
Example :
ಪ್ರತಿದಿನದ ಮುಂಜಾನೆ ತಿಂಡಿಗೆ ಅಮ್ಮ ರಾತ್ರಿಯೇ ಕಡಲೆಕಾಳನ್ನು ನೆನೆಸುತ್ತಾಳೆ.
Translation in other languages :
Meaning : ಪಾತ್ರೆಗಳನ್ನು ಉಪಯೋಗಕ್ಕೆ ತರುವ ಮುನ್ನ ಅದರಲ್ಲಿ ನೀರು ತುಂಬಿ ಇಡುವ ಪ್ರಕ್ರಿಯೆ
Example :
ಅಮ್ಮ ಮಡಿಕೆಯೊಳಗೆ ಕಡಿಮೆಯೆಂದರೆ ಇಪ್ಪನಾಲ್ಕು ಗಂಟೆ ಕಾಲ ನೀರು ತುಂಬಿ ನೆನೆಸಿದಳು.
Translation in other languages :
बर्तनों को उपयोग में लाने से पूर्व उसमें पानी भरकर रखना।
माँ घड़े को कम-से-कम चौबीस घंटे अँबासती हैं।