Copy page URL Share on Twitter Share on WhatsApp Share on Facebook
Get it on Google Play
Meaning of word ನೆನಪಿನಲ್ಲಿರುವ from ಕನ್ನಡ dictionary with examples, synonyms and antonyms.

ನೆನಪಿನಲ್ಲಿರುವ   ಗುಣವಾಚಕ

Meaning : ನೆನಪಿನಲ್ಲಿ ಇಟ್ಟುಕೊಳ್ಳಲು ಯೋಗ್ಯವಾದ

Example : ಪ್ರತಿಯೊಬ್ಬರ ಜೀವನದಲ್ಲಿ ಯಾವುದೋ ಸ್ಮರಣೀಯ ಘಟನೆಯನ್ನು ನಡೆದೆಯಿರುತ್ತದೆ.

Synonyms : ಅವಿಸ್ಮರಣೀಯ, ನೆನಪಿನಲ್ಲಿ ಉಳಿಯುವ, ಸ್ಮರಣಾರ್ಥ, ಸ್ಮರಣೀಯ


Translation in other languages :

याद रखने योग्य।

हर किसी के जीवन में कुछ न कुछ स्मरणीय घटनाएँ ज़रुर घटती हैं।
अविस्मरणीय, यादगार, स्मरणार्थ, स्मरणीय

Worth remembering.

memorable

Meaning : ಯಾವುದು ಸ್ಮೃತಿಯ ರೂಪದಲ್ಲಿರುವುದೊ

Example : ನೆನಪಿನಲ್ಲಿರುವ ಘಟನೆಗಳನ್ನು ಮರೆಯುವುದು ತುಂಬಾ ಕಷ್ಟವಾಗುತ್ತದೆ.

Synonyms : ನೆನಪಿನ, ನೆನಪಿನಲ್ಲಿರುವಂತ, ನೆನಪಿನಲ್ಲಿರುವಂತಹ, ಸ್ಮರಣೆಯ, ಸ್ಮರಣೆಯಲ್ಲಿರುವ, ಸ್ಮರಣೆಯಲ್ಲಿರುವಂತಹ, ಸ್ಮೃತಿಯ, ಸ್ಮೃತಿಯಲ್ಲಿರುವ, ಸ್ಮೃತಿಯಲ್ಲಿರುವಂತ, ಸ್ಮೃತಿಯಲ್ಲಿರುವಂತಹ


Translation in other languages :

जो स्मृति के रूप में रहे।

यादगार घटनाओं को भूला पाना मुश्किल होता है।
यादगार

Intended as a commemoration.

A commemorative plaque.
commemorating, commemorative