Meaning : ಜ್ಞಾಪಕಾರ್ಥವಾಗಿ ಇಟ್ಟುಕೊಳ್ಳುವ ಅಥವಾ ಕೊಡುವ ವಸ್ತು
Example :
ಈ ಮನೆ ನಮ್ಮ ಪೂರ್ವಜರ ನೆನಪಿನ ವಸ್ತುವಾಗಿದೆ
Synonyms : ನೆನಪಿನ ಕಾಣಿಕೆ, ನೆನಪಿನ ಗುರುತು
Translation in other languages :
स्मृति बनाए रखने के लिए दी या रखी हुई वस्तु।
यह घर हमारे पुरखों की निशानी है।