Copy page URL Share on Twitter Share on WhatsApp Share on Facebook
Get it on Google Play
Meaning of word ನೆನಪಿಗೆ ಬರು from ಕನ್ನಡ dictionary with examples, synonyms and antonyms.

ನೆನಪಿಗೆ ಬರು   ಕ್ರಿಯಾಪದ

Meaning : ಯಾವುದೇ ಘಟನೆ ಅಥವಾ ವಿಷಯವನ್ನು ನಿನಪಿಸಿಕೊಳ್ಳುವ ಪ್ರಕ್ರಿಯೆ

Example : ಅವನ ಹೆಸರು ನನಗೆ ನೆನಪಾಗುತ್ತಿದೆ.

Synonyms : ಜ್ಞಾಪಕಕ್ಕೆ ಬರು, ನೆನಪಾಗು


Translation in other languages :

किसी को किसी घटना या विषय के बारे में याद होना।

उसका नाम मुझे याद है।
जुबान पर होना, याद होना, स्मरण होना

Meaning : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ

Example : ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.

Synonyms : ಜ್ಞಾಪಕಕ್ಕೆ ಬರು, ಸ್ಮರಣೆಗೆ ಬರು


Translation in other languages :

किसी देखी, सुनी या बीती हुई बात को ध्यान में लाना।

मैं याद नहीं कर पा रहा हूँ कि मैंने आपको पहले कहाँ देखा है।
याद करना, स्मरण करना