Copy page URL Share on Twitter Share on WhatsApp Share on Facebook
Get it on Google Play
Meaning of word ನೆಡು from ಕನ್ನಡ dictionary with examples, synonyms and antonyms.

ನೆಡು   ಕ್ರಿಯಾಪದ

Meaning : ಗಿಡಗಳನ್ನು ನೆಡುವ ಪ್ರಕ್ರಿಯೆ

Example : ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.

Synonyms : ಬೀಜ ಬಿತ್ತು


Translation in other languages :

पौधे आदि को मिट्टी के अंदर डालकर पानी, खाद आदि देना।

माली ने गमलों में गुलाब की कलमें लगाईं।
जमाना, रोपना, लगाना

Put or set (seeds, seedlings, or plants) into the ground.

Let's plant flowers in the garden.
plant, set

Meaning : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ

Example : ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.

Synonyms : ಬಿತ್ತು


Translation in other languages :

पौधे को एक स्थान से उखाड़कर दूसरे स्थान पर लगाना।

किसान खेत में धान रोप रहा है।
आरोपना, रोपना

Put or set (seeds, seedlings, or plants) into the ground.

Let's plant flowers in the garden.
plant, set

Meaning : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ

Example : ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.

Synonyms : ನೆಡೆಸು, ಹೂಳು


Translation in other languages :

जमीन के अंदर खोदे हुए गड्ढे में गाड़ा जाना।

मैदान में मल्लखम्भ के लिए खंभा गड़ा है।
इस कब्र में जो मुरदा गड़ा था वह ग़ायब हो गया है।
गड़ना