Meaning : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
Example :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
Synonyms : ಆಶೆ, ಆಸೆ, ಭರವಸೆ, ಹಾರೈಕೆ
Translation in other languages :
Someone (or something) on which expectations are centered.
He was their best hope for a victory.Meaning : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
Example :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
Synonyms : ದೃಢನಂಬಿಕೆ, ನಂಬಿಕೆ, ಭರವಸೆ, ವಿಶ್ವಾಸ
Translation in other languages :
The quality of being dependable or reliable.
dependability, dependableness, reliability, reliableness