Copy page URL Share on Twitter Share on WhatsApp Share on Facebook
Get it on Google Play
Meaning of word ನೆಗೆಯಿಸು from ಕನ್ನಡ dictionary with examples, synonyms and antonyms.

ನೆಗೆಯಿಸು   ಕ್ರಿಯಾಪದ

Meaning : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.

Synonyms : ಜಿಗಿದಾಡಿಸು, ಜಿಗಿಯಿಸು, ನೆಗದಾಡಿಸು


Translation in other languages :

छलाँगने का काम दूसरे से कराना।

पिताजी ने बच्चे से पतली नहर छलँगवाया।
छलँगवाना, छलाँग लगवाना

Cause to jump or leap.

The trainer jumped the tiger through the hoop.
jump, leap

Meaning : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ

Example : ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.

Synonyms : ನೆಗೆದಾಡಿಸು, ಹಾರಿಸು


Translation in other languages :

कुदाने का काम दूसरे से कराना।

चोर ने चोरी करने के लिए अपने साथी को अहाते के भीतर कुदवाया।
कुदवाना

Cause to jump or leap.

The trainer jumped the tiger through the hoop.
jump, leap