Subscribe
URL of the page has been copied to clipboard.
Meaning : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example : ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.
Synonyms : ಜಿಗಿದಾಡಿಸು, ಜಿಗಿಯಿಸು, ನೆಗೆಯಿಸು
Translation in other languages :हिन्दी English
छलाँगने का काम दूसरे से कराना।
Cause to jump or leap.
Install App