Copy page URL Share on Twitter Share on WhatsApp Share on Facebook
Get it on Google Play
Meaning of word ನೂಲು from ಕನ್ನಡ dictionary with examples, synonyms and antonyms.

ನೂಲು   ನಾಮಪದ

Meaning : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

Example : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

Synonyms : ದಾರ, ಸೂತ್ರ, ಹಗ್ಗ, ಹುರಿ


Translation in other languages :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

Meaning : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು

Example : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು

Synonyms : ದಾರ


Translation in other languages :

रुई, रेशम आदि का वह लंबा रूप जो बटने से तैयार होता है।

यह साड़ी रेशमी धागे से बनी हुई है।
डोर, डोरा, तंतु, तंत्र, तन्तु, तन्त्र, तागा, धागा, सूत, सूता, सूत्र

A fine cord of twisted fibers (of cotton or silk or wool or nylon etc.) used in sewing and weaving.

thread, yarn

Meaning : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

Example : ನಾರಿನಿಂದ ಹಗ್ಗವನ್ನು ಹೆಣೆಯುವರು.

Synonyms : ಎಳೆ, ತಂತು, ದಾರ, ನಾರ, ನಾರು


Translation in other languages :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ನೂಲು   ಕ್ರಿಯಾಪದ

Meaning : ಹತ್ತಿಯನ್ನು ಹೊಸೆದು ದಾರವನ್ನು ಮಾಡು

Example : ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.

Synonyms : ನೂಲು ತೆಗೆ


Translation in other languages :

रूई को बटकर तागा बनाना।

माँ जनेऊ बनाने के लिए सूत कात रही है।
कातना

Work natural fibers into a thread.

Spin silk.
spin