Meaning : ದಾರ, ರೇಷ್ಮೆ, ಉಣ್ಣೆ ಮೊದಲಾದವುಗಳ ಉಂಡೆ
Example :
ನನ್ನ ಅಕ್ಕ ಮೇಜಿನ ಮೇಲೆ ಹಾಸುವ ಬಟ್ಟೆಯ ಕಸೂತಿಯ ಕೆಲಸ ಮಾಡುವುದಕ್ಕಾಗಿ ಎಂಟು ರೇಷ್ಮೆ ನೂಲಿನ ಉಂಡೆಯನ್ನು ಖರೀದಿಸಿದಳು.
Synonyms : ಕುಂಡಿಕೆ, ನೂಲಿನ ಉಂಡೆ, ನೂಲಿನ ಬಳೆ
Translation in other languages :
A coil of rope or wool or yarn.
hank