Copy page URL Share on Twitter Share on WhatsApp Share on Facebook
Get it on Google Play
Meaning of word ನೂಪುರ from ಕನ್ನಡ dictionary with examples, synonyms and antonyms.

ನೂಪುರ   ನಾಮಪದ

Meaning : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ

Example : ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.

Synonyms : ಕಾಲಂದುಗೆ, ಕಿರುಗಂಟೆ, ಗೆಜ್ಜೆ


Translation in other languages :

धातु की वह पोली गुरिया जो हिलने से घनघन बजती है।

बच्चे की कमर में घुँघरू बँधा हुआ था।
घंटिका, घुँघरू, नूपुर, नेवर, पादकटक, पादकीलिका, मंजिर

A hollow device made of metal that makes a ringing sound when struck.

bell

Meaning : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ

Example : ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.

Synonyms : ಕಾಲ್ಗೆಜ್ಜೆ, ಕಿರುಗಂಟೆ, ಗೆಜ್ಜೆ


Translation in other languages :

नाचने वालों के पैरों का एक आभूषण।

प्रसिद्ध नर्तक बैजू महाराजजी अपने घुँघरू से कई तरह की आवाज़ें निकालते हैं।
घुँघरू, चौरासी

Meaning : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ

Example : ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.

Synonyms : ಕಾಲಿನ ಗೆಜ್ಜೆ, ಕಿರುಗಂಟೆ, ಕಿರುಗೆಜ್ಜೆ, ಗೆಜ್ಜೆ


Translation in other languages :

लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।

बिरजू महाराज ने हमें घुँघरू तरंग सुनाई।
तरंग

Meaning : ಲೋಹದಿಂದ ಮಾಡಿದಂತಹ ಕಾಳಿಗೆ ಹಾಕಿಕೊಳ್ಳುವಂತಹ ಆಭರಣ

Example : ಅವಳು ಗೆಜ್ಜೆಯನ್ನು ಕಟ್ಟಿಕೊಂಡು ನೃತ್ಯವನ್ನು ಮಾಡುತ್ತಿದ್ದಾಳೆ.

Synonyms : ಕಾಲಂದುಗೆ, ಗೆಜ್ಜೆ


Translation in other languages :

धातु की बनी हुई पोली गुरियों की लड़ी।

वह घुँघरू पहन कर नृत्य कर रही थी।
घुँघरू, मंजीर

Meaning : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು

Example : ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.

Synonyms : ಕಾಲಿನ ಕಡಗ, ಕಾಲಿನ ಬಳೆ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗಂಟೆ, ಕಿರುಗೆಜ್ಜೆ, ಪೈಜಾಣ


Translation in other languages :

एक प्रकार का आभूषण जो स्त्रियाँ पैरों में पहनती हैं।

वह पायल पहनना पसंद करती है।
अंदु, अन्दु, जेहर, पाज़ेब, पाजेब, पायजेब, पायल, पैंजना

An ornament worn around the ankle.

ankle bracelet, anklet

Meaning : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ

Example : ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.

Synonyms : ಕಾಲುಗೆಜ್ಜೆ, ಕಿರುಗಂಟೆ, ಗೆಜ್ಜೆ


Translation in other languages :

पैरों में पहनने का स्त्रियों का एक गहना।

बच्ची छागल पहनकर ठुमक-ठुमक कर चल रही है।
छागल

ನೂಪುರ   ಗುಣವಾಚಕ

Meaning : ಗೆಜ್ಜೆಯನ್ನು ಕಟ್ಟಿಕೊಳ್ಳುವಂತಹ

Example : ಮೀರ ಗೆಜ್ಜೆಯನ್ನು ಕಟ್ಟಿಕೊಳ್ಳಲು ತುಂಬಾ ಇಷ್ಟಪಡುತ್ತಾಳೆ.

Synonyms : ಗೆಜ್ಜೆ, ಗೆಜ್ಜೆಯನ್ನು, ನೂಪುರವನ್ನು


Translation in other languages :

जिसमें घुँघरू लगे हों।

मीरा घुँघरूदार छागल पहनना पसंद करती है।
घुँघरूदार