Meaning : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ
Example :
ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.
Synonyms : ನವ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದಂತ, ನೂತನವಾದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ
Translation in other languages :
Meaning : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ
Example :
ಅವನು ಹೊಸ ಬೈಕೊಂದನ್ನು ಕೊಂಡನು.
Synonyms : ಈಚಿನ, ನವ, ನೂತನ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ
Translation in other languages :
जो व्यवहार में न लाया गया हो।
उसने कोरी वस्तुओं को ग़रीबों में बाँट दिया।Meaning : ಯಾವುದು ಮೊದಲು ಅಸ್ತಿತ್ವದಲ್ಲಿಲವೋ
Example :
ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.
Synonyms : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ
Translation in other languages :
Being or producing something like nothing done or experienced or created before.
Stylistically innovative works.