Subscribe
URL of the page has been copied to clipboard.
Meaning : ಬಿಳಿಯ ಬಣ್ಣದ ಉದ್ದವಾದ ಕೀಟ ಅದನ್ನು ಕಾಲುಗಳಿರುವುದಿಲ್ಲ
Example : ಕೊಳೆತ ಹಣ್ಣು ಹಾಗೂ ತರಕಾರಿಗಳಲ್ಲಿ ನುಸಿ ಹುಳುಗಳನ್ನು ಕಾರಣಬಹುದು.
Synonyms : ನುಸಿ-ಹುಳು
Translation in other languages :हिन्दी
सफ़ेद लंबा कीड़ा जिसके पैर नहीं होते।
Meaning : ಒಂದು ಪ್ರಕಾರದ ಚಿಕ್ಕ ಕೀಟ ಅದು ಭತ್ತವನ್ನು ತಿನ್ನುತ್ತದೆ
Example : ಭತ್ತದಲಿ ನುಸಿಗಳು ಸೇರಿ ಕೊಂಡಿವೆ.
Synonyms : ಕುಟ್ಟೆ ಹುಳು, ಕುಟ್ಟೆ-ಹುಳು, ನುಸಿ, ನುಸಿಹುಳು
एक प्रकार का छोटा कीड़ा जो घुन की तरह धान को खा जाता है।
Install App