Meaning : ಯಾವುದಾದರು ಕೆಲಸದ ಬಗ್ಗೆ ಅನುಭವವನ್ನು ಉಳ್ಳಂತಹ
Example :
ಈ ಕೆಲಸವನ್ನು ಯಾರಾದರೂ ಅನುಭವಿಕನ ಹತ್ತಿರ ಮಾಡಿಸುವುದು ಒಳಿತು.
Synonyms : ಅನುಭವಿಕ, ಅನುಭವಿಕ ವ್ಯಕ್ತಿ, ಅನುಭವಿಕ-ವ್ಯಕ್ತಿ, ನುರಿತ-ವ್ಯಕ್ತಿ, ನುರಿತವ
Translation in other languages :
वह जिसे अनुभव या तजुर्बा हो।
यह काम किसी अनुभवी व्यक्ति से ही कराना अच्छा है।