Meaning : ವಾದ್ಯ ನುಡುಸುವ ಕ್ರಿಯೆ
Example :
ದೇವಾಲಯದಲ್ಲಿ ಗಾಯನದ ಜತೆ ವಾದ್ಯ ಎರಡೂ ನಡೆಯುತ್ತಲ್ಲಿತ್ತು.
Synonyms : ವಾದ್ಯ ನುಡಿಸುವುದು
Translation in other languages :
The act of playing a musical instrument.
playingMeaning : ತಬಲ ಅಥವಾ ಮೃದಂಗ ಮುಂತಾದವುಗಳನ್ನು ನುಡಿಸುವಾಗ ಬರೀ ತಾಳ ಮಾತ್ರ ನೋಡುವರು
Example :
ತಬಲ ನುಡಿಸುವವನು ಬಿಟ್ಟು-ಬಿಟ್ಟು ತಬಲವನ್ನು ನುಡಿಸುತ್ತಲಿದ್ದ.
Translation in other languages :
तबला या ढोल बजाने की क्रिया का वह प्रकार जिसमें केवल ताल दिया जाता है।
तबलची रह-रह कर ठेका दे रहा था।