Meaning : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ
Example :
ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.
Synonyms : ಚೂರು ಚೂರಾಗು, ಪುಡಿ ಪುಡಿಯಾಗು
Translation in other languages :
किसी वस्तु के ऐसे टुकड़े-टुकड़े हो जाना कि वह पहचान न आए।
ट्रेन की टक्कर से एक ट्रक के परखचे उड़ गए।Meaning : ಬಟ್ಟೆ, ಕಾಗದ, ಇಟ್ಟಿಗೆ, ಕಲ್ಲು ಇತ್ಯಾದಿ ವಸ್ತುಗಳನ್ನು ಅತಿ ಚಿಕ್ಕ ಚೂರುಗಳಾಗುವವರೆಗೆ ಹರಿಯುವ ಅಥವಾ ಒಡೆಯುವ ಪ್ರಕ್ರಿಯೆ
Example :
ಅವನು ಕಲ್ಲುಗಳನ್ನು ಚೂರು ಚೂರುಗಳಾಗಿ ಒಡೆಯುತ್ತಿದ್ದಾನೆ.
Synonyms : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು
Translation in other languages :
कपड़े, काग़ज आदि को काट, चीर, तोड़ या फाड़कर इस प्रकार टुकड़े-टुकड़े करना कि उसके तागे या सूत तक अलग-अलग हो जाएँ।
वह फटी चादर को तार-तार कर रही है ताकि वह उसका रस्सी बट सके।Meaning : ಯಾವುದಾದರು ವಸ್ತು, ವಿಷಯ ಅಥವಾ ವ್ಯಕ್ತಿಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಪೂರ್ತಿಯಾಗಿ ಮತ್ತೆ ಪಡೆಯಲಾಗದ ಮಟ್ಟಕ್ಕೆ ಅಥವಾ ಮತ್ತೆ ಗಳಿಸಲಾಗದ ಮಟ್ಟಕ್ಕೆ ಬಿದ್ದುಹೋಗುವ ಪ್ರಕ್ರಿಯೆ
Example :
ಈ ಘಟನೆಯಿಂದಾಗಿ ಕ್ರಿಕೆಟ್ ಆಟದ ಮೇಲಿರುವ ಜನರ ಅಭಿಪ್ರಾಯ ನುಚ್ಚುನೂರಾಯಿತು.
Synonyms : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು
Translation in other languages :
दोषों या बुराइयों की इतने जोरों से चर्चा करना कि लोग उसे उसका वास्तविक स्वरूप समझकर उसके प्रति उपेक्षा या घृणा का व्यवहार करने लगें।
इस घटना ने क्रिकेट की छवि को तार-तार किया है।Meaning : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
Example :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
Synonyms : ಒಡೆದು ಹೋಗು, ಚೂರು ಚೂರಾಗು, ಧ್ವಂಸವಾಗು
Translation in other languages :