Copy page URL Share on Twitter Share on WhatsApp Share on Facebook
Get it on Google Play
Meaning of word ನುಚ್ಚು from ಕನ್ನಡ dictionary with examples, synonyms and antonyms.

ನುಚ್ಚು   ನಾಮಪದ

Meaning : ಗೋದಿ, ಜೋಳ ಮುಂತಾವುಗಳನ್ನು ತರಿ ಮಾಡಿ ಮಾಡಿರುವ ಖಿಚಡಿ ಅಥವಾ ಖೀರ್

Example : ನುಚ್ಚಿನಿಂದ ಮಾಡಿದ ಖಾದ್ಯ ತುಂಬಾ ರುಚಿಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ.

Synonyms : ತರಿ


Translation in other languages :

गेहूँ, मक्का आदि के मोटे पिसे दानों की बनी खिचड़ी या खीर।

दलिया एक स्वादिष्ट और पौष्टिक आहार है।
दलिया

Soft food made by boiling oatmeal or other meal or legumes in water or milk until thick.

porridge

Meaning : ದಪ್ಪ ಅಥವಾ ತರಿತರಿನುಚ್ಚಾಗಿ ಬೀಸಿದ ಅಕ್ಕಿ

Example : ಅಮ್ಮ ಹಸುಗಳಿಗೆ ನುಚ್ಚನ್ನು ಕಲೆಸುತ್ತಿದ್ದಾಳೆ.


Translation in other languages :

मोटा या दरदरा पीसा हुआ अनाज।

माँ जानवरों के लिए दलिया उबाल रही है।
थूली, दलिया

Meal made from rolled or ground oats.

oatmeal, rolled oats