Copy page URL Share on Twitter Share on WhatsApp Share on Facebook
Get it on Google Play
Meaning of word ನುಗ್ಗೆಕಾಯಿ from ಕನ್ನಡ dictionary with examples, synonyms and antonyms.

ನುಗ್ಗೆಕಾಯಿ   ನಾಮಪದ

Meaning : ಒಂದು ಮರದಲ್ಲಿ ಬಿಡುವ ಉದ್ದ ಕಾಯಿಗಳನ್ನು ತರಕಾರಿಯ ರೂಪದಲ್ಲಿ ಬಳಸುವರು

Example : ಶ್ಯಾಮ ನುಗ್ಗೆಕಾಯಿಯನ್ನು ಕುಯುತ್ತಿದ್ದಾನೆ.


Translation in other languages :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

Meaning : ಒಂದು ತರಹದ ಉದ್ದವಾದ ಕಾಯಿ ನುಗ್ಗೆಕಾಯಿ ಮರದಿಂದ ದೊರೆಯುವುದು

Example : ಅಮ್ಮ ನುಗ್ಗೆಕಾಯಿಂದ ಹುಳಿಯನ್ನು ಮಾಡುತ್ತಿದ್ದಳೆ.


Translation in other languages :

एक प्रकार की लम्बी खाद्य फली जो सहजन नाम के एक वृक्ष से प्राप्त होती है।

माँ सहजन की तरकारी बना रही है।
मुनगा, शोभनक, सहजन, सहिजन, सुहाँजना