Copy page URL Share on Twitter Share on WhatsApp Share on Facebook
Get it on Google Play
Meaning of word ನುಂಗು from ಕನ್ನಡ dictionary with examples, synonyms and antonyms.

ನುಂಗು   ನಾಮಪದ

Meaning : ನುಂಗುವ ಕ್ರಿಯೆ

Example : ಸರ್ಪವು ಕಪ್ಪೆಯನ್ನು ನುಂಗಿದ ಮೇಲೆ ಇನ್ನೊಂದು ಕಪ್ಪೆಯ ಕಡೆ ನೋಡುತ್ತಿದೆ.

Synonyms : ನುಂಗುವುದು


Translation in other languages :

निगलने की क्रिया।

साँप एक मेढक को निगलने के बाद दूसरे मेढक की ओर लपका।
निगलना, निगार, निगाल, लीलना

The act of swallowing.

One swallow of the liquid was enough.
He took a drink of his beer and smacked his lips.
deglutition, drink, swallow

ನುಂಗು   ಕ್ರಿಯಾಪದ

Meaning : ಚೂರ್ಣ ಅಥವಾ ನುಂಗುವಂತಹ ವಸ್ತುಗಳನ್ನು ಬಾಯಿಯ ಮೇಲಿನಿಂದ ಹಾಕಿಕೊಳ್ಳುವ ಕ್ರಿಯೆ

Example : ಅಜ್ಜನು ಔಷಧಿಯ ಚೂರ್ಣವನ್ನು ನುಂಗುತ್ತಿದ್ದಾರೆ.


Translation in other languages :

चूर्ण या दाने वाली किसी वस्तु को खाने के लिए ऊपर से मुँह में डालना।

दादाजी दवा का चूर्ण फाँक रहे हैं।
फकना, फाँकना

Meaning : ಯಾವುದಾದರು ವಸ್ತುವನ್ನು ಗಂಟಲಿನಿಂದ ಅನ್ನನಾಳದವರೆಗೆ ನುಂಗುವುದು

Example : ಹಾವು ಕಪ್ಪೆಯನ್ನು ನುಂಗಿತು.


Translation in other languages :

कोई भी वस्तु भोजन-नलिका के द्वारा गले के नीचे उतारना।

साँप मेंढक को निगल गया।
गटकना, निगलना, लीलना

Pass through the esophagus as part of eating or drinking.

Swallow the raw fish--it won't kill you!.
get down, swallow

Meaning : ಯಾವುದಾದರು ಮಾತು ಅಥವಾ ಮನಸ್ಸಿನ ಭಾವವನ್ನು ಮುಚ್ಚಿಕೊಳ್ಳುವ ಅಥವಾ ನುಂಗುವ ಪ್ರಕ್ರಿಯೆ

Example : ಸೀತಾ ತನ್ನ ಕೋಪವನ್ನು ನುಂಗಿದಳು.

Synonyms : ಸಹಿಸು


Translation in other languages :

कोई बात या मन का भाव छिपा या दबा जाना।

सीता अपना गुस्सा पी गई।
पीना