Meaning : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ
Example :
ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.
Synonyms : ತಿಂದು ಕೊಂಡು, ತಿಂದು ಹಾಕು, ತಿಂದುಕೊ, ನುಂಗಿ ಹಾಕು, ನುಂಗಿಕೊ
Translation in other languages :
घर में किसी नए व्यक्ति के आगमन होते ही उसी घर के किसी सदस्य का निधन हो जाना।
पैदा होते ही वह अपनी माँ को खा गई।