Copy page URL Share on Twitter Share on WhatsApp Share on Facebook
Get it on Google Play
Meaning of word ನೀರು-ನೀರಾಗಿರುವಂತಹ from ಕನ್ನಡ dictionary with examples, synonyms and antonyms.

Meaning : ದ್ರವ ರೂಪದ ಆಹಾರ ಗಂಜಿ ಇತ್ಯಾದಿಗಳು ಗಟ್ಟಿಯಿಲ್ಲದಂತಹ ಅಥವಾ ಮಂದವಿಲ್ಲದಂತಹ ಸ್ಥಿತಿಯ

Example : ಹಾಲು ಗಟ್ಟಿಯಿಲ್ಲದ್ದರಿಂದ ಮೊಸರು ನೀರು-ನೀರಾಗಿದೆ.

Synonyms : ಗಟ್ಟಿಯಿಲ್ಲದ, ಗಟ್ಟಿಯಿಲ್ಲದಂತ, ಗಟ್ಟಿಯಿಲ್ಲದಂತಹ, ತೆಲುವಾಗಿರುವ, ತೆಲುವಾಗಿರುವಂತ, ತೆಲುವಾಗಿರುವಂತಹ, ನೀರು ನೀರಾಗಿರುವ, ನೀರು ನೀರಾಗಿರುವಂತ, ನೀರು ನೀರಾಗಿರುವಂತಹ, ನೀರು-ನೀರಾಗಿರುವ, ನೀರು-ನೀರಾಗಿರುವಂತ, ಮಂದವಲ್ಲದ, ಮಂದವಲ್ಲದಂತ, ಮಂದವಲ್ಲದಂತಹ, ಮಂದವಿಲ್ಲದ, ಮಂದವಿಲ್ಲದಂತ, ಮಂದವಿಲ್ಲದಂತಹ


Translation in other languages :

जो बहुत गाढ़ा न हो।

दही ढीली जमी है।
ढीला