Copy page URL Share on Twitter Share on WhatsApp Share on Facebook
Get it on Google Play
Meaning of word ನೀರು ಹಾಯಿಸು from ಕನ್ನಡ dictionary with examples, synonyms and antonyms.

ನೀರು ಹಾಯಿಸು   ಕ್ರಿಯಾಪದ

Meaning : ಗೋಡೆಗಳಿಗೆ ನೀರನ್ನು ಬಿಡುವ ಪ್ರಕ್ರಿಯೆ

Example : ಅವನು ನಾಲ್ಕು ಜನ ಕೆಲಸಗಾರರಿಂದ ನೀರನ್ನುಹಾಯಿಸುತ್ತಿದ್ದಾನೆ.


Translation in other languages :

छत या पाटन बनवाना।

यह पाटन उसने चार मज़दूरों से पटवाया।
पटवाना, पटाना

Meaning : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ

Example : ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.

Synonyms : ನೀರಾಕು, ನೀರು ಹಾಕು, ನೀರು-ಹಾಕು, ನೀರು-ಹಾಯಿಸು, ನೀರುಹಾಯಿಸು


Translation in other languages :

खेतों, पौधों आदि में पानी देना।

किसान नहर के पानी से अपना खेत सींच रहा है।
पटाना, पाटना, सिंचाई करना, सींचना

Supply with water, as with channels or ditches or streams.

Water the fields.
irrigate, water

Meaning : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ

Example : ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.

Synonyms : ನೀರು ನೀಡು, ನೀರು ಹಾಕು, ನೀರು-ಹಾಕು, ನೀರುಣಿಸು, ನೀರೊದಗಿಸು


Translation in other languages :

खेत आदि में पानी डलवाना।

खेत को कल अवश्य सिंचवाना होगा।
पटवाना, पटाना, सिंचवाना

Supply with water, as with channels or ditches or streams.

Water the fields.
irrigate, water

Meaning : ನೀರು ಹಾಯಿಸುವ ಪ್ರಕ್ರಿಯೆ

Example : ನಾಲೆಯಿಂದ ಈಗಲೂ ಕೂಡ ಹೊಲಕ್ಕೆ ನೀರು ಹಾಯಿಸಲಾಗುತ್ತಿದೆ.


Translation in other languages :

सींचा जाना।

नहर से अब सभी खेतों में पानी पट रहा है।
पटना, सिंचना, सिंचाई होना, सिंचाना

Supply with water, as with channels or ditches or streams.

Water the fields.
irrigate, water