Meaning : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ
Example :
ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.
Synonyms : ನೀರಾಕು, ನೀರು ಹಾಯಿಸು, ನೀರು-ಹಾಕು, ನೀರು-ಹಾಯಿಸು, ನೀರುಹಾಯಿಸು
Translation in other languages :
खेतों, पौधों आदि में पानी देना।
किसान नहर के पानी से अपना खेत सींच रहा है।Meaning : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ
Example :
ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.
Synonyms : ನೀರು ನೀಡು, ನೀರು ಹಾಯಿಸು, ನೀರು-ಹಾಕು, ನೀರುಣಿಸು, ನೀರೊದಗಿಸು
Translation in other languages :