Meaning : ನೀರಿನಿಂದು ತುಂಬಿರುವ ಅಥವಾ ಪರಿಪೂರ್ಣವಾದ
Example :
ಅಧಿಕ ಮಳೆಯ ಕಾರಣದಿಂದಾಗಿ ಎಲ್ಲಾ ಕ್ಷೇತ್ರವು ಜಲಾವೃತ್ತವಾಗಿದೆ.
Synonyms : ಜಲಪೂರ್ಣವಾದ, ಜಲಪೂರ್ಣವಾದಂತ, ಜಲಪೂರ್ಣವಾದಂತಹ, ಜಲಮಯವಾದ, ಜಲಮಯವಾದಂತ, ಜಲಮಯವಾದಂತಹ, ಜಲಾವೃತ್ತವಾದ, ಜಲಾವೃತ್ತವಾದಂತ, ಜಲಾವೃತ್ತವಾದಂತಹ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರು ತುಂಬಿಕೊಂಡಿರುವ, ನೀರು ತುಂಬಿಕೊಂಡಿರುವಂತ, ನೀರು ತುಂಬಿಕೊಂಡಿರುವಂತಹ, ನೀರು ತುಂಬಿದ, ನೀರು ತುಂಬಿರುವಂತ, ನೀರು ತುಂಬಿರುವಂತಹ
Translation in other languages :
Meaning : ನೀರಿನಿಂದ ಆವೃತವಾಗಿರುವ
Example :
ನೀರಿನಿಂದ ತುಂಬಿದ ಸರೋವರ, ನದಿ ನೋಡಲು ಸುಂದರವಾಗಿ ಕಾಣುತ್ತದೆ.
Synonyms : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತ್ತವಾದಂತಹ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರಿನಿಂದ-ಆವೃತವಾದಂತ, ನೀರಿನಿಂದ-ಆವೃತ್ತವಾದಂತಹ, ನೀರಿನಿಂದ-ತುಂಬಿದಂತ, ನೀರಿನಿಂದ-ತುಂಬಿದಂತಹ, ನೀರಿನಿಂದ-ತುಂಬಿರುವ, ನೀರಿನಿಂದ-ತುಂಬಿರುವಂತ, ನೀರಿನಿಂದ-ತುಂಬಿರುವಂತಹ
Translation in other languages :