Copy page URL Share on Twitter Share on WhatsApp Share on Facebook
Get it on Google Play
Meaning of word ನೀರಿನ ಚುಲುಮೆ from ಕನ್ನಡ dictionary with examples, synonyms and antonyms.

Meaning : ಮನುಷ್ಯ ನಿರ್ಮಿಸಿರುವ ಒಂದು ಸಾಧನದಲ್ಲಿ ಮೇಲಿನ ಒತ್ತಡದಿಂದ ನೀರು ಸಣ್ಣ ದಾರೆಯಾಗಿ ಅಥವಾ ಬುಗ್ಗೆಯಾಗಿ ಹೊರಗೆ ಬರುವುದು

Example : ಉದ್ಯಾನ ವನದಲ್ಲಿ ನಿರ್ಮಿಸಿರುವ ಕಾರಂಜಿಯಿಂದ ಬಣ್ಣ ಬಣ್ಣದ ನೀರು ಹೊರಗೆ ಬರುತ್ತಿತ್ತು.

Synonyms : ಊಟೆ, ಒರತೆ, ಕಾರಂಜಿ, ನೀರಿನ ಜೀರ್ದೊಳವಿ, ನೀರುಬುಗ್ಗೆ


Translation in other languages :

वह मानवकृति जिसमें से ऊपरी दबाव के कारण जल की पतली धार या छींटे जोर से निकलकर चारों ओर गिरते हैं।

उद्यान में लगे फव्वारों से रंग-बिरंग का पानी निकल रहा था।
तोययंत्र, तोययन्त्र, फव्वारा, फ़व्वारा, फ़ौवारा, फ़ौव्वारा, फुवारा, फुहारा, फौवारा, फौव्वारा, शृंग

A structure from which an artificially produced jet of water arises.

fountain