Meaning : ಜಲ ಸಂಬಂಧವಾದ ಅಥವಾ ಜಲದ
Example :
ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
Synonyms : ಜಲದ, ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
Translation in other languages :
Meaning : ನೀರಿನಲ್ಲಿ ವಾಸಿಸುವ ಜೀವಿ
Example :
ಅವನನ್ನು ನೀರಿನ ಹಾವು ಕಚ್ಚಿತು.
Synonyms : ಜಲಜೀವಿ, ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
Translation in other languages :
Meaning : ನೀರನಲ್ಲಿ ಉತ್ಪನ್ನವಾಗುವ
Example :
ಕಮಲ ನೀರಿನಲ್ಲಿ ಬೆಳೆಯುವ ಹೂ.
Translation in other languages :
Growing or remaining under water.
Viewing subaqueous fauna from a glass-bottomed boat.