Meaning : ಕರಗುವ ಅಥವಾ ದ್ರವಿಸುವ ಅವಸ್ಥೆ
Example :
ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.
Translation in other languages :
Meaning : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
Example :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
Synonyms : ಕನಿಕರ ಹುಟ್ಟು, ಕರಗು, ದಯೆ ಬರು, ದ್ರವಿಸು
Translation in other languages :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।Meaning : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು
Example :
ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.
Synonyms : ಕರಗು
Translation in other languages :