Meaning : ನಿಯಮಗಳು ಕಟ್ಟುನಿಟ್ಟಾಗಿ ನಡೆಯುವಂತೆ ನೋಡಿಕೊಳ್ಳುವವನು
Example :
ಶಿವಾಜಿಯು ಒಬ್ಬ ಕುಶಲ ನೀತಿಜ್ಞನಾಗಿದ್ದನು.
Synonyms : ಕಟ್ಟಪ್ಪಣೆಗಾರ, ನಿಯಮ ನಿಷ್ಠುರ, ಶಿಸ್ತು ಪರಿಪಾಲಕ
Translation in other languages :
Meaning : ನೀತಿಯನ್ನು ಅರಿತವ
Example :
ನೀತಿಜ್ಯ್ನ ವ್ಯಕ್ತಿಯು ಯಾವ ಕೆಲಸವನ್ನಾದರೂ ನೀತಿಗೆ ಅನುಸಾರವಾಗಿ ಮಾಡುತ್ತಾನೆ.
Synonyms : ನೀತಿಕುಶಲ, ನೀತಿಕುಶಲನಾದ, ನೀತಿಕುಶಲನಾದಂತ, ನೀತಿಕುಶಲನಾದಂತಹ, ನೀತಿಜ್ಞನಾದ, ನೀತಿಜ್ಞನಾದಂತ, ನೀತಿಜ್ಞನಾದಂತಹ, ನೀತಿಶೀಲ, ನೀತಿಶೀಲನಾದ, ನೀತಿಶೀಲನಾದಂತ, ನೀತಿಶೀಲನಾದಂತಹ
Translation in other languages :