Copy page URL Share on Twitter Share on WhatsApp Share on Facebook
Get it on Google Play
Meaning of word ನೀಡು from ಕನ್ನಡ dictionary with examples, synonyms and antonyms.

ನೀಡು   ಕ್ರಿಯಾಪದ

Meaning : ಯಾರಿಗಾದರೂ ಏನನ್ನಾದರೂ ನೀಡುವುದು

Example : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

Synonyms : ಒಪ್ಪಿಸು, ಕೊಡು, ಪ್ರಧಾನ ಮಾಡು, ಸಲ್ಲಿಸು


Translation in other languages :

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

Meaning : ಬಾಡಿಗೆಗೆ ನೀಡು

Example : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

Synonyms : ಬರು


Translation in other languages :

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

Meaning : ಬಾಡಿಗೆ ಅಥವಾ ಗುತ್ತಿಗೆ ನೀಡುವುದು

Example : ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.

Synonyms : ಕೊಡು


Translation in other languages :

भाड़े या किराये पर देना।

मैंने अपने मकान का आधा हिस्सा भाड़े पर उठाया है।
उठाना, किराये पर देना, भाड़े पर उठाना, भाड़े पर देना

Grant use or occupation of under a term of contract.

I am leasing my country estate to some foreigners.
lease, let, rent

Meaning : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ

Example : ಭಗವಂತನು ಭಕ್ತನಿಗೆ ದರ್ಶನ ನೀಡುವನು.

Synonyms : ಕೊಡು


Translation in other languages :

श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।

भगवान भक्त को दर्शन देते हैं।
बड़े आशीर्वाद देते हैं।
देना

Meaning : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು

Example : ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.

Synonyms : ಊಟಕ್ಕೆ ಹಾಕು, ಬಡಿಸು


Translation in other languages :

खाने के लिए किसी के सामने भोज्य पदार्थ रखना।

माँ राम को भोजन परोस रही है।
परसना, परोसना

Meaning : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

Example : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

Synonyms : ಹಂಚು


Translation in other languages :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

Meaning : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ

Example : ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.

Synonyms : ಊಟಕ್ಕೆ ಹಾಕು, ಬಡಿಸು


Translation in other languages :

थाली या पत्तल में खाना लगाना।

माँ ने हम सब के लिए भोजन परोसा है।
परसना, परोसना