Meaning : ಸಂದೇಹ ಪಡಲಾರದ
Example :
ನಿಸ್ಸಂದೇಹವಾದ ವಿಷಯವನ್ನು ಯಾವ ರೀತಿಯ ಅಳುಕಿಲ್ಲದೆ ಹೇಳಬಹುದು.
Synonyms : ಅಸಂದಿಗ್ಧ, ಅಸಂದಿಗ್ಧಂತ, ಅಸಂದಿಗ್ಧಂತಹ, ನಿಸ್ಸಂದೇಹವಾದ, ನಿಸ್ಸಂದೇಹವಾದಂತ, ನಿಸ್ಸಂಶಯವಾದ, ನಿಸ್ಸಂಶಯವಾದಂತ, ನಿಸ್ಸಂಶಯವಾದಂತಹ
Translation in other languages :
जिसमें संदेह न हो।
संदेहहीन बात कहने में भी आप क्यों झिझकते हैं?