Meaning : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
Example :
ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
Synonyms : ಅಸಫಲ, ಅಸಫಲತೆ, ಕೈಗೂಡದ, ನಿರರ್ಥಕ, ನಿಷ್ಫಲ, ವಿಫಲ, ವಿಫಲತೆ
Translation in other languages :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.