Meaning : ಅಪರಾದವಿಲ್ಲದ ವ್ಯಕ್ತಿ ಅಥವಾ ಗುಣ
Example :
ಕೋರ್ಟಿನಲ್ಲಿ ಅವನ ನಿರ್ದೋಷತೆಯ ಕಾರಣಕ್ಕೆ ಅವನನ್ನು ಬಿಡುಗಡೆಗೊಳಿಸಲಾಯಿತು.
Synonyms : ನಿರಪರಾಧಿತನ, ನಿರ್ದೋಷತೆ
Translation in other languages :
A state or condition of being innocent of a specific crime or offense.
The trial established his innocence.