Meaning : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು
Example :
ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.
Synonyms : ಅಡ್ಡಿ ಮಾಡು, ನಿಷೇಧಗೊಳಿಸು, ಪ್ರವೇಶವಿಲ್ಲದಂತೆ ಮಾಡು
Translation in other languages :
किसी काम आदि को जारी न रखने के लिए बोलना या उसे बंद कराना।
प्रधानाचार्य ने विद्यालय में बाहरी लोगों के प्रवेश पर रोक लगाई।Meaning : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ
Example :
ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.
Synonyms : ಅಳಿಸಿ ಹಾಕು, ತೆಗೆದು ಹಾಕು, ರದ್ದು ಮಾಡು
Translation in other languages :
Meaning : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು
Example :
ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.
Synonyms : ಅಡ್ಡಿಮಾಡು, ತಡೆ, ನಿರೋಧಿಸು, ನಿರ್ಭಂದಿಸು, ನಿಲ್ಲಿಸು
Translation in other languages :