Subscribe
URL of the page has been copied to clipboard.
Meaning : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
Example : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
Synonyms : ತಡೆಹಿಡಿ, ನಿರೋಧ, ನಿರ್ಬಂಧ
Translation in other languages :हिन्दी English
कोई काम या बात न करने का आदेश।
A decree that prohibits something.
Meaning : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
Example : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
Synonyms : ನಿರೋಧ, ನಿಷೇದಾಜ್ಞೆ
Translation in other languages :हिन्दी
अनुमति का विपर्याय या अनुमतिहीन होने की क्रिया, अवस्था या भाव।
Install App