Meaning : ಯಾವುದೇ ವಸ್ತು ಸಂಗತಿಗಳ ಬಗ್ಗೆ ನಿಷೇದವಿರುವಿಕೆ
Example :
ಕೋಮು ಗಲಭೆಯಾದ ಕಾರಣ ಆ ಪ್ರದೇಶವನ್ನು ನಿಷಿದ್ದ ಪ್ರದೇಶವೆಂದು ಗುರುತಿಸಲಾಗಿದೆ.
Synonyms : ಕಟ್ಟುಪಾಡಿರುವ, ಕಟ್ಟುಪಾಡಿರುವಂತ, ಕಟ್ಟುಪಾಡಿರುವಂತಹ, ನಿರ್ಬಂಧಿತ, ನಿರ್ಬಂಧಿತವಾದ, ನಿರ್ಬಂಧಿತವಾದಂತ, ನಿರ್ಬಂಧಿತವಾದಂತಹ, ನಿಷಿದ್ದವಾದ, ನಿಷಿದ್ದವಾದಂತ, ನಿಷಿದ್ದವಾದಂತಹ, ಪ್ರತಿಬಂಧಿತ, ಪ್ರತಿಬಂಧಿತವಾದ, ಪ್ರತಿಬಂಧಿತವಾದಂತ, ಪ್ರತಿಬಂಧಿತವಾದಂತಹ
Translation in other languages :
जिसका निषेध किया गया हो।
आप निषिद्ध कार्य ही क्यों करते हैं।Excluded from use or mention.
Forbidden fruit.