Copy page URL Share on Twitter Share on WhatsApp Share on Facebook
Get it on Google Play
Meaning of word ನಿಶ್ಯಬ್ದತೆ from ಕನ್ನಡ dictionary with examples, synonyms and antonyms.

ನಿಶ್ಯಬ್ದತೆ   ನಾಮಪದ

Meaning : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ

Example : ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.

Synonyms : ತೆಪ್ಪಗಿರುವುದು, ಮೌನ, ಸುಮ್ಮನಾಗುವಿಕೆ


Translation in other languages :

चुप रहने की अवस्था या क्रिया।

पंडितजी के प्रश्न पूछते ही सभा में चुप्पी छा गयी।
अभाषण, ख़ामोशी, खामोशी, चुप्पी, मौन

The state of being silent (as when no one is speaking).

There was a shocked silence.
He gestured for silence.
silence