Meaning : ಚಲನೆ ಇಲ್ಲದಂತಾದ ಸ್ಥಿತಿ
Example :
ಸ್ಥಗಿತಗೊಂಡ ಕಾರೊಂದು ಇದ್ದಕ್ಕಿದ್ದಂತೆ ಚಲಿಸತೊಡಗಿತು.
Synonyms : ನಿಶ್ಚೇಷ್ಟಗೊಂಡಂತ, ನಿಶ್ಚೇಷ್ಟಗೊಂಡಂತಹ, ನಿಷ್ಕ್ರೆಯೆಗೊಂಡ, ನಿಷ್ಕ್ರೆಯೆಗೊಂಡಂತ, ನಿಷ್ಕ್ರೆಯೆಗೊಂಡಂತಹ, ಸ್ಥಗಿತಗೊಂಡ, ಸ್ಥಗಿತಗೊಂಡಂತ, ಸ್ಥಗಿತಗೊಂಡಂತಹ
Translation in other languages :